
ಎಷ್ಟಿದೆ ಇಂದಿನ ಮಹಾನಗರಗಳ ತೈಲ ದರ? ನಿಮ್ಮ ಜಿಲ್ಲೆಗಳ ಇಂಧನ ಮಾಹಿತಿಯನ್ನು ಇಲ್ಲೇ ತಿಳಿದುಕೊಳ್ಳಿ!
ಇವುಗಳು ಪ್ರಾಕೃತಿಕ ಸಂಪತ್ತಾಗಿರುವುದರಿಂದ ಇವುಗಳ ಬಳಕೆಯನ್ನು ಮುತುವರ್ಜಿಯಿಂದ ಮಾಡಬೇಕಿದೆ. ಅಲ್ಲದೆ ಈ ಇಂಧನಗಳು ಕೃಷಿ, ಕೈಗಾರಿಕೆ, ಯಂತ್ರೋಪಕರಣಗಳು ಹೀಗೆ ಸಾಕಷ್ಟು ಕ್ಷೇತ್ರಗಳಿಗೆ ಅವಲಂಬಿತವಾಗಿದೆ. ಒಟ್ಟಿನಲ್ಲಿ ಪೆಟ್ರೋಲ್, ಡೀಸೆಲ್‌ಗಳನ್ನು ಮುಂದಿನ ಪೀಳಿಗೆಗೂ ಅನುಕೂಲಕರವಾಗುವಂತೆ ಬಳಸುವುದು ಮುಖ್ಯವಾಗಿದೆ. ಮಹಾನಗರಗಳ ತೈಲ ಬೆಲೆ ಏನು? ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.90, ರೂ. 103.50, ರೂ. 105.41…