
ಬೆಂಗಳೂರಿನಲ್ಲಿ ಕೆಲಸ, 45 ಸಾವಿರ ಸಂಬಳ; ಪದವಿ ಆದವರಿಗೆ ಭರ್ಜರಿ ಅವಕಾಶ
HMT Recruitment 2025: ಹೆಚ್‌ಎಂಟಿ ಲಿಮಿಟೆಡ್, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಭಾರತ ಸರ್ಕಾರದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆ, ಫಿಕ್ಸೆಡ್ ಟರ್ಮ್ ಅಪಾಯಿಂಟ್‌ಮೆಂಟ್ (FTA) ಆಧಾರದ ಮೇಲೆ ವಿವಿಧ ವೃತ್ತಿಪರ ಹುದ್ದೆಗಳಿಗೆ ಭರ್ತಿ ಅಧಿಸೂಚನೆ ಹೊರಡಿಸಿದ್ದು, ಆ ಕುರಿತು ಮಾಹಿತಿ ಇಲ್ಲಿದೆ: Source link