Hruthin 2025 09 11t194357.277 2025 09 ed454cd44038f57669489b9671e8b0ab.jpg

10ನೇ ಕ್ಲಾಸ್ ಪಾಸಾದವ್ರಿಗೆ ಜಮಖಂಡಿ ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ!

ಮುಂದುವರೆದು, ಈ ನೇಮಕಾತಿ ಪ್ರಕ್ರಿಯೆಯು ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ವೇತನ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ಕ್ರಮದ ಬಗ್ಗೆ ವಿವರವಾಗಿ ಮಾಹಿತಿ ನೀಡಿದೆ. ಹೀಗಾಗಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದುವುದು ಅತ್ಯಗತ್ಯ. ಹುದ್ದೆಗಳ ವಿವರ Jamkhandi Urban Cooperative Bank 2025 ನೇಮಕಾತಿಯಲ್ಲಿ ಮುಖ್ಯವಾಗಿ ಕಿರಿಯ ಸಹಾಯಕ ಮತ್ತು ಕಂಪ್ಯೂಟರ್‌ ಅಪರೇಟರ್‌ ಹುದ್ದೆಗಳಿವೆ. ಇದಲ್ಲದೆ ಬ್ಯಾಂಕ್‌ನ ಅವಶ್ಯಕತೆಗೆ ಅನುಗುಣವಾಗಿ ಪ್ಯೂನ್, ಚಾಲಕ, ರಾತ್ರಿ ಕಾವಲುಗಾರ, ಗನ್ ಮ್ಯಾನ್…

Read More
TOP