Add a heading 1 2025 09 fc6ac0257a65a916086ae95dd4cec92c.jpg

ಬಂಗಾರದ ಬೆಲೆ ಮತ್ತೆ ಇಳಿಕೆ! ಇದು ಹೂಡಿಕೆ ಮಾಡೋರಿಗೆ 'ಚಿನ್ನ'ದಂತಾ ಸುದ್ದಿ!

ಚಿನ್ನದ ಬೆಲೆಯಲ್ಲಿ ಇಳಿಕೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ರೂ. 10,849 ರಿಂದ ರೂ. 10,838 ಕ್ಕೆ ಇಳಿಕೆಯಾಗಿದೆ, ಅಂದರೆ ಗ್ರಾಮ್‌ಗೆ ರೂ. 11 ರಷ್ಟು ಕಡಿಮೆಯಾಗಿದೆ. ಇದೇ ರೀತಿ, 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ. 110 ರ ಇಳಿಕೆ ಕಂಡುಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ರೂ. 9,945 ರಿಂದ ರೂ. 9,935 ಕ್ಕೆ ಕಡಿಮೆಯಾಗಿದೆ, ಇದು ಗ್ರಾಮ್‌ಗೆ ರೂ. 10 ರ ಇಳಿಕೆಯನ್ನು ಸೂಚಿಸುತ್ತದೆ….

Read More
TOP