
Instagram ನಲ್ಲಿ ನಿಮ್ಮ ವಿಡಿಯೋ 1k ವೀಕ್ಷಣೆಯಾದ್ರೆ ಎಷ್ಟು ಹಣ ಸಿಗುತ್ತೆ?
Instagram ವೀಕ್ಷಣೆಗಳಿಗೆ ನೇರ ಪಾವತಿ ಇಲ್ಲ: Instagram ತನ್ನ ಬಳಕೆದಾರರಿಗೆ ವೀಕ್ಷಣೆಗಳಿಗೆ ನೇರವಾಗಿ ಹಣ ಪಾವತಿಸುವುದಿಲ್ಲ. ಅಂದರೆ, ನೀವು 1000 ಅಥವಾ 10,000 ವೀಕ್ಷಣೆಗಳನ್ನು ಗಳಿಸಿದರೂ Instagram ನಿಂದ ನೇರ ಪಾವತಿ ಬರುವುದಿಲ್ಲ. ಆದರೆ ಈ ವೀಕ್ಷಣೆಗಳು ನಿಮ್ಮ ಖಾತೆಯ ವ್ಯಾಪ್ತಿ (reach) ಹೆಚ್ಚಿಸಲು ಸಹಾಯ ಮಾಡುತ್ತವೆ. ಹೆಚ್ಚು ಜನರು ನಿಮ್ಮ ರೀಲ್ಗಳನ್ನು ನೋಡಿದಂತೆ ನಿಮ್ಮ ಅನುಯಾಯಿಗಳ ಸಂಖ್ಯೆ ಮತ್ತು ತೊಡಗಿಸಿಕೊಳ್ಳುವಿಕೆ (engagement) ಕೂಡ ಹೆಚ್ಚುತ್ತದೆ. Instagram ಮೂಲಕ ಗಳಿಕೆಯ ಮಾರ್ಗಗಳು: Instagram ನಲ್ಲಿ ಆದಾಯ ಗಳಿಸಲು…