
ಮಾತ್ರೆಗಳಿಲ್ಲದೆ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು 4 ಮಾರ್ಗಗಳು ಇಲ್ಲಿದೆ!
ಅಪಧಮನಿಗಳ ಅಡಚಣೆಯು ಹೃದಯಾಘಾತ ಸೇರಿದಂತೆ ಹಲವು ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಕಾರಣ. ಅಪಧಮನಿಗಳು ಬ್ಲಾಕ್ ಆದಾಗ ರಕ್ತದ ಪೂರೈಕೆಗೆ ಅಡ್ಡಿಯಾಗಿ, ದೇಹದ ಅಂಗಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ಅಪಧಮನಿಗಳ ಅಡಚಣೆಯಿಂದ ಬರುತ್ತೆ ಸಮಸ್ಯೆ! ಇದು ಕೇವಲ ಹೃದಯಕ್ಕೆ ಮಾತ್ರವಲ್ಲದೆ, ಪಾರ್ಶ್ವವಾಯು (ಸ್ಟ್ರೋಕ್) ನಂತಹ ಸಮಸ್ಯೆಗಳಿಂದ ಮೆದುಳಿಗೂ ಅಪಾಯವನ್ನುಂಟುಮಾಡುತ್ತದೆ. ಆದರೆ, ಡಾ. ಭೋಜ್‌ರಾಜ್ ಹೇಳುವಂತೆ, ಸರಳ ದೈನಂದಿನ ಅಭ್ಯಾಸಗಳ ಮೂಲಕ ಈ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು, ಅದು ಹೇಗೆಂದರೆ ಔಷಧಿಯಿಲ್ಲದೆ ಗುಣವಾಗಬಹುದು. “ಇವೆಲ್ಲವೂ ಅಷ್ಟೇನು ಬೇಗನೆ ವರ್ಕ್ ಆಗದೇ…