
USPC: ಇಂಜಿನಿಯರಿಂಗ್ ಸೇವಾ ಪರೀಕ್ಷೆ ಮುಂದೂಡಿದ ಯುಪಿಎಸ್ಸಿ: ನವೆಂಬರ್ 22ರವರೆಗೂ ಅವಕಾಶ!
ಈ ನೇಮಕಾತಿ ಅಭಿಯಾನದ ಮೂಲಕ ಕೇಂದ್ರ ಲೋಕ ಸೇವಾ ಆಯೋಗವು ಸಂಸ್ಥೆಯಲ್ಲಿ ಒಟ್ಟು 232 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿದ್ದು, ಹೊಸ ಅಧಿಸೂಚನೆಯ ಪೂರ್ವಭಾವಿ ಪರೀಕ್ಷೆಯು ಜೂನ್ 8, 2025 ರಂದು ಮತ್ತು ಮುಖ್ಯ ಪರೀಕ್ಷೆಯು ಆಗಸ್ಟ್ 10, 2025 ರಂದು ನಡೆಯಲಿದೆ. ಇಂಜಿನಿಯರಿಂಗ್ ಸೇವೆಯೊಂದಿಗೆ ರೈಲ್ವೆ ನಿರ್ವಹಣಾ ಸೇವೆ ಏಕೀಕರಣ ಇಂಜಿನಿಯರಿಂಗ್ ಸೇವೆಗಳ ನೇಮಕಾತಿಗಾಗಿ 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಲಾಗಿ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2024ರ ಅಕ್ಟೋಬರ್ 8 ಆಗಿತ್ತು. ಈ…