Untitled design 2025 05 20t224231.990 2025 05 4e2a3f5478ea48a2d47c883cfb542e52 3x2.jpg

ಸುಂದರ್ ಪಿಚೈಯಂತೆ ದಿನಕ್ಕೆ 5 ಕೋಟಿ ಸಂಪಾದಿಸಬೇಕೇ? ಥೈರೋಕೇರ್ ವ್ಯವಸ್ಥಾಪಕ ನಿರ್ದೇಶಕರ ಈ ಸಲಹೆ ಪಾಲಿಸಿ!

ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಯಶಸ್ಸು ಸಂಪತ್ತನ್ನು ನಿರ್ಮಿಸುವ ತಂತ್ರಗಳನ್ನು ವೇಲುಮಣಿ ಮುಂದಿರಿಸಿದ್ದಾರೆ. ಕಾರ್ಪೊರೇಟ್ ನಾಯಕತ್ವದಲ್ಲಿ ಸಂಪತ್ತಿನ ಸೃಷ್ಟಿ ಮಾಡಿರುವ ಸುಂದರ್ ಪಿಚೈ (Sundar Pichai) ಯಶಸ್ಸನ್ನು ವೇಲುಮಣಿ ತಿಳಿಸುತ್ತಾರೆ. ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಕಾರ್ಪೊರೇಟ್ ನಾಯಕತ್ವದ ವೃತ್ತಿಜೀವನವು ಉದ್ಯಮಶೀಲತೆಯಷ್ಟೇ ಆರ್ಥಿಕ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪಟ್ಟಿಯಲ್ಲಿರುವ ಪಿಚೈ, ಉದ್ಯೋಗಿಯಾಗಿ ಅಥವಾ ಮಾಸ್ಟರ್‌ಮೈಂಡ್ ಆಗಿ ಕೆಲಸ ಮಾಡಿದವರು ಅಂತೆಯೇ ಅವರ…

Read More
TOP