Hruthin 2025 09 11t193050.317 2025 09 18ef1a80e041c543a1a4e8329e634d4c.jpg

ಪದವೀಧರರಿಗೆ 2 ಲಕ್ಷ ಸಂಬಳದ ಕೆಲಸ! ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 102 ಹುದ್ದೆಗಳು ಖಾಲಿ ಇವೆ

Last Updated:September 13, 2025 4:41 PM IST Oil India Recruitment 2025: ಆಯಿಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು 2025ನೇ ಸಾಲಿಗೆ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಿರಿಯ ಅಧಿಕಾರಿ ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಒಟ್ಟು 102 ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅಧಿಸೂಚನೆಯು ಭಾರತದೆಲ್ಲೆಡೆ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ಹಾಗಾಗಿ, ಆ ಕುರಿತ ಮಾಹಿತಿ ಇಲ್ಲಿದೆ: News18 Oil India Recruitment 2025: ಆಯಿಲ್ ಇಂಡಿಯಾ ಲಿಮಿಟೆಡ್…

Read More
TOP