
IIT ಪ್ರವೇಶಕ್ಕೆ ಈಗ JEE ಬೇಕಿಲ್ಲ: ಒಲಿಂಪಿಯಾಡ್ ವಿಜೇತರಿಗೆ ನೇರ ಎಂಟ್ರಿ! IIT ಪ್ರವೇಶಕ್ಕೆ ಯಾವುದು ಬೆಸ್
ಮುಂಚೂಣಿಯಲ್ಲಿರುವ IIT ಕಾನ್ಪುರ 2025-26ರ ಶೈಕ್ಷಣಿಕ ವರ್ಷದಲ್ಲಿ, IIT ಕಾನ್ಪುರ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ನಂತಹ ವಿಷಯಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಯಾಡ್ ಅಂಕಗಳ ಮೂಲಕ ಐದು ವಿದ್ಯಾರ್ಥಿಗಳನ್ನು BTech ಮತ್ತು BS ಕೋರ್ಸ್ಗಳಿಗೆ ಸೇರಿಸಿಕೊಂಡಿದೆ. ಇವರಿಗೆ JEE ಅಡ್ವಾನ್ಸ್ಡ್ ಪರೀಕ್ಷೆ ಬರೆಯುವ ಅಗತ್ಯವಿರಲಿಲ್ಲ. ಬದಲಿಗೆ, ಒಲಿಂಪಿಯಾಡ್ ಮೆರಿಟ್ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಿ, ನಂತರ ಲಿಖಿತ ಪರೀಕ್ಷೆ ನಡೆಸಲಾಯಿತು. IIT ಕಾನ್ಪುರ ಈ ವಿದ್ಯಾರ್ಥಿಗಳಿಗೆ ಯಾವುದೇ ಬ್ರಿಡ್ಜ್ ಕೋರ್ಸ್ಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರವೇಶ…