ಜಂಕ್ ಫುಡ್ ನೋಡಿದ್ರೆ ಸಾಕು ಬಾಯಲ್ಲಿ ನೀರೂರಿಸುತ್ತಾ? ಇದನ್ನು ತಿನ್ನೋದ್ರಿಂದ ಏನೆಲ್ಲಾ ಅನಾಹುತ ಆಗುತ್ತೆ
Last Updated:September 10, 2025 12:48 PM IST ನೀವು ವೇಟ್ ಲಾಸ್ ಜರ್ನಿಯಲ್ಲಿದ್ದರೆ, ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ. ನಿಮ್ಮ ಆಹಾರದಿಂದ ಕ್ಯಾಲೋರಿಗಳನ್ನು ಕಡಿತಗೊಳಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ನೀವು ಹೇಗೆ ಕಾಳಜಿವಹಿಸುತ್ತೀರಿ ಎಂಬುದರ ಕುರಿತು ಗಮನಹರಿಸಬೇಕಾಗುತ್ತದೆ. ಇದಕ್ಕಾಗಿ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ ನೋಡಿ. News18 ಕೆಲವರಿಗೆ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುತ್ತಿರುತ್ತದೆ. ಆದರೆ ಈ ಆಸೆಯು ನಿಮ್ಮ ಉತ್ತಮ ಆಹಾರ ಪದ್ಧತಿಯನ್ನೇ (Food System) ಹಾಳು ಮಾಡುತ್ತದೆ. ಅನೇಕ ಮಂದಿ…