
ಅಪಘಾತವಾದರೂ ಪರೀಕ್ಷೆ ಬಿಡಲಿಲ್ಲ, ಕೂಲಿ ಕಾರ್ಮಿಕನ ಮಗ ದೇಶದ ಅತಿ ಕಿರಿಯ IPS ಅಧಿಕಾರಿ! ಯಾರು ಗೊತ್ತಾ?
ಬೆಂಕಿಯಲ್ಲಿ ಅರಳಿದ ಹೂವಿನ ಯಶೋಗಾಥೆಯಿದು ಸಫಿನ್ ಅವರ ತಂದೆ-ತಾಯಿ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಫಿನ್ ಚಿಕ್ಕವರಿದ್ದಾಗಲೇ ಅವರಿಬ್ಬರೂ ಕೆಲಸ ಕಳೆದುಕೊಂಡರು. ತಮ್ಮ ಮಗನ ಭವಿಷ್ಯಕ್ಕಾಗಿ, ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ರೆಡಿ ಇದ್ದರು. ಅಮ್ಮ ಬೇರೆ ಬೇರೆ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಅಪ್ಪ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಈ ಎಲ್ಲಾ ಕಷ್ಟಗಳ ನಡುವೆ, ಸಫಿನ್ ಒಂದು ದೊಡ್ಡ ಕನಸು ಕಂಡಿದ್ದರು. ಒಂದು ದಿನ,…