
ನಿಮ್ಮ ಆಹಾರದಲ್ಲಿ ಇದೊಂದು ಸ್ನ್ಯಾಕ್ಸ್ ಸೇರಿಸಿಕೊಳ್ಳಿ ಸಾಕು, ನಿಮ್ಮ ಹಾರ್ಟ್ ಹೆಲ್ದಿಯಾಗಿ ಇರುತ್ತೆ!
Last Updated:September 09, 2025 6:06 PM IST ಬಾದಾಮಿ ಸೇವಿಸಿದ ಜನರು ತಮ್ಮ ApoB ಮಟ್ಟವನ್ನು ಸುಧಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾದಾಮಿಯೊಂದಿಗೆ ApoB ಮಟ್ಟಗಳು ಮತ್ತು ApoB-to-ApoA ಅನುಪಾತವು ಸುಧಾರಿಸಿದೆ. News18 ಬಾದಾಮಿ (Badam)… ಚಿಕ್ಕ ಮಕ್ಕಳಿಗೂ ಈ ಸಣ್ಣ ಡ್ರೈಪ್ರೂಟ್ಸ್‌ನ (Dry Fruits) ಪ್ರಯೋಜನಗಳು ಗೊತ್ತಿದೆ. ಹೌದು, ಬಾದಾಮಿ ನಮ್ಮ ದೇಹಕ್ಕೆ ಬೇಕಾದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಒದಗಿಸುತ್ತದೆ. ನೀವೂ ಈಗಾಗ್ಲೇ ಈ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದು,…