
ರಾತ್ರಿ ಹೊತ್ತು ಕೂದಲಿಗೆ ಈ ಹೇರ್ ಮಾಸ್ಕ್ ಬಳಸಿ; ಬೆಳಗ್ಗೆಯಷ್ಟರಲ್ಲಿ ನಿರ್ಜೀವ ಕೂದಲಿಗೆ ಜೀವ ಬರುತ್ತೆ!
Last Updated:September 09, 2025 5:25 PM IST ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. News18 ಹೇರ್ ಮಾಸ್ಕ್ಗಳು (Hair Mask) ಕೂದಲನ್ನು ಮೃದುವಾಗಿ, ಕಂಡೀಷನಿಂಗ್ ಆಗಿ ಮತ್ತು ದಪ್ಪವಾಗಿರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು (Hair Beauty) ಮತ್ತಷ್ಟು ಹೆಚ್ಚಿಸುತ್ತದೆ. ಇದರ ಬಳಕೆಯು…