
ದೀಪಾವಳಿಗೆ ಚಿನ್ನ ಖರೀದಿಸಬೇಕಾ? ಷೇರುಗಳಲ್ಲಿ ಹಣ ಹಾಕಬೇಕಾ? ಇಲ್ಲಿದೆ ಕಳೆದ 15 ವರ್ಷಗಳ ಕಂಪ್ಲೀಟ್ ಮಾಹಿತಿ
ಒಂದೇ ಬಾರಿ ಹೂಡಿಕೆ ಮಾಡಿದ್ದರೆ ಏನಾಗುತ್ತಿತ್ತು? ಹಾಗಾದರೆ, ಪ್ರತಿ ವರ್ಷ ಹೂಡಿಕೆ ಮಾಡುವ ಬದಲು, ಒಂದೇ ಒಂದು ಬಾರಿ ದೊಡ್ಡ ಮೊತ್ತವನ್ನು ಹಾಕಿದ್ದರೆ ಏನಾಗುತ್ತಿತ್ತು? 2010 ರಲ್ಲಿ ನೀವು 10,000 ರೂಪಾಯಿಗಳನ್ನು ನಿಫ್ಟಿಯಲ್ಲಿ ಹೂಡಿದ್ದರೆ, ಇಂದು ಅದರ ಮೌಲ್ಯ 39,180 ರೂ. ಆಗುತ್ತಿತ್ತು. ಅದೇ ಹಣವನ್ನು ಚಿನ್ನದ ಮೇಲೆ ಹೂಡಿದ್ದರೆ, ಅದರ ಮೌಲ್ಯ 54,200 ರೂ. ಆಗುತ್ತಿತ್ತು. ಇಲ್ಲೂ ಕೂಡ ಚಿನ್ನವೇ ವಿಜೇತ. Source link