ಅಮೇರಿಕಾ ಸೇರಿ ಭಾರತದಲ್ಲೂ ಯುವ ಜನತೆಯಲ್ಲಿ ಮಂಡಿ ನೋವು ಅನ್ನೋದು ತೀರಾ ಸಾಮಾನ್ಯವಾಗಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (HHS) 2000 ಮತ್ತು 2017ರ ನಡುವೆ, 45 ರಿಂದ 64 ವರ್ಷ ವಯಸ್ಸಿನವರಲ್ಲಿ ಮೊಣಕಾಲು ಬದಲಿ ಚಿಕಿತ್ಸೆಯಲ್ಲಿ 240% ಹೆಚ್ಚಳ ಕಂಡುಬಂದಿದೆ ಎಂದಿದೆ.
Source link
Knee pain: 20-30 ಪ್ರಾಯದಲ್ಲಿಯೇ ಮಂಡಿನೋವು ಬರುತ್ತಿರಲು ಕಾರಣವೇನು? ಏನಂದ್ರು ವೈದ್ಯರು?
