Hruthin 01 2025 08 25t160920.452 2025 08 de33152f71a191f66d1132b7dbbb4f74 3x2.jpg

ಗುಪ್ತಚರ ಇಲಾಖೆಯಲ್ಲಿ ಕೆಲಸ, 80 ಸಾವಿರ ಸಂಬಳ! 394 ಹುದ್ದೆ ಖಾಲಿ, ಈ ಪದವಿ ಇದ್ರೆ ಅರ್ಜಿ ಹಾಕಿ

ಹುದ್ದೆಯ ವಿವರ ಮತ್ತು ವೇತನ: JIO-II/Tech ಹುದ್ದೆಯ ವೇತನವು ಲೆವೆಲ್ 4 (ರೂ. 25,500-81,100) ಆಗಿದ್ದು, 20% ವಿಶೇಷ ಭದ್ರತಾ ಭತ್ಯೆ ಮತ್ತು ರಜಾದಿನಗಳಲ್ಲಿ ಕರ್ತವ್ಯಕ್ಕೆ 30 ದಿನಗಳವರೆಗೆ ನಗದು ಪರಿಹಾರ ಸೇರಿವೆ. ಏತನ್ಮಧ್ಯೆ, ಈ ಹುದ್ದೆಯು ಭಾರತದಾದ್ಯಂತ ವರ್ಗಾವಣೆಗೆ ಒಳಪಟ್ಟಿರುತ್ತದೆ. ವಯಸ್ಸಿನ ಮಿತಿ ಮತ್ತು ಸಡಿಲಿಕೆ: ಅರ್ಜಿದಾರರ ವಯಸ್ಸು 18 ರಿಂದ 27 ವರ್ಷಗಳ ನಡುವೆ ಇರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ. ಕೇಂದ್ರ ಸರ್ಕಾರದ…

Read More
5 2025 09 718ec605eb071cb4397db24cbded0c78 3x2.jpg

UPSC: ಮಾವೋಯಿಸ್ಟ್ ಪೀಡಿತ ಊರಲ್ಲಿ ಹುಟ್ಟಿದ ಯುವಕ UPSC ಕ್ಲಿಯರ್ ಮಾಡಿದ ಕಥೆ

ತರಬೇತಿ ಸಂಸ್ಥೆಗಳ ನೆರವಿಲ್ಲದೆ UPSC ಉತ್ತೀರ್ಣರಾಗಲು ತಾವು ಅನುಸರಿಸಿದ ನಿಖರವಾದ ವಿಧಾನಗಳು, ಬಳಸಿದ ಡಿಜಿಟಲ್ ಸಾಧನಗಳು ಮತ್ತು ಮನೋವೃತ್ತಿಯ ಬದಲಾವಣೆಗಳ ಬಗ್ಗೆ ಹೇಳುತ್ತಾರೆ ಸುಭಂಕರ್. ಸುಭಂಕರ್ ಬಾಲ ಇಂದು, 2021 ಬ್ಯಾಚ್‌ನ ಐಎಎಸ್ ಅಧಿಕಾರಿ, ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಹುಟ್ಟಿದ ಇವರು ತಮ್ಮ ಕನಸನ್ನು ಸಾಕಾರ ಮಾಡಿಕೊಂಡ ಕಥೆಯಿದು. ಪ್ರೇರಣೆ ನೀಡಿದ ಹಳ್ಳಿಯ ದೃಶ್ಯ! “2000ರ ದಶಕದ ಕೊನೆಯಲ್ಲಿ ನಾನು 7ನೇ ತರಗತಿಯಲ್ಲಿದ್ದಾಗ ಮುರ್ಷಿದಾಬಾದ್‌ನ ಡೊಂಕಲ್ ಪ್ರದೇಶವು ಮಾವೋವಾದಿ ಅಶಾಂತಿಯಿಂದ ಬಳಲುತ್ತಿತ್ತು. ಆಗಿನ ಉಪವಿಭಾಗಾಧಿಕಾರಿಯು ಹಳ್ಳಿಯಿಂದ ಹಳ್ಳಿಗೆ…

Read More
Jd 16758574793x2.jpg

ಆಕ್ಸಿಸ್ ಬ್ಯಾಂಕ್ ಬೀದರ್​ನಲ್ಲಿ ಕೆಲಸ ಖಾಲಿ ಇದೆ; ಆಸಕ್ತರು ಅಪ್ಲೈ ಮಾಡಿ 4 ಲಕ್ಷ ಸಂಬಳ!

Last Updated:February 10, 2023 11:33 AM IST ನೀಡಿರುವ ಮಾಹಿತಿ ಅನುಸಾರ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ನೀವು ಬೀದರ್​​ನಲ್ಲಿ ಶಾಖೆಯ ಬ್ಯಾಂಕಿಂಗ್ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಕೂಡಲೇ ಈ ಮಾಹಿತಿ ಅನ್ವಯ ಅಪ್ಲೈ ಮಾಡಿಬಿಡಿ. ಅಪ್ಲೈ ಮಾಡಿ ಆಕ್ಸಿಸ್ ಬ್ಯಾಂಕ್‌ನಲ್ಲಿ  (Axis Bank) ಪ್ರಸ್ತುತ ಬ್ರಾಂಚ್ ಆಪರೇಷನ್  ಆಫೀಸರ್ ಹುದ್ದೆಗೆ  (Post) ನೇಮಕಾತಿ ಆರಂಭವಾಗಿದೆ. ನೀವು ಆಸಕ್ತರಾಗಿದ್ದರೆ ಖಂಡಿತ ಈ ಹುದ್ದೆಗೆ ಅಪ್ಲೈ ಮಾಡಬಹುದು. ಬೀದರ್​ ಪ್ರದೇಶದಲ್ಲಿ ಬ್ರಾಂಚ್ ಆಪರೇಷನ್ ಆಫೀಸರ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ…

Read More
್ಹ 1 16724727484x3.jpg

Anganwadi Jobs: ಅಂಗನವಾಡಿ ಟೀಚರ್ ಪೋಸ್ಟ್​ ಖಾಲಿ ಇದೆ- 723 ಹುದ್ದೆಗಳ ನೇಮಕ

Last Updated:April 04, 2023 6:56 PM IST ಏಪ್ರಿಲ್ 1, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಏಪ್ರಿಲ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಂದರ್ಭಿಕ ಚಿತ್ರ Anganwadi Recruitment 2023: ಅಂಗನವಾಡಿಯಲ್ಲಿ(Anganwadi) ಕೆಲಸ(Job) ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆಯ ಚಾನ್ಸ್(Good Chance)​ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಅನೇಕ ಹುದ್ದೆಗಳನ್ನು(Jobs) ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 723 ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಅಂಗನವಾಡಿ…

Read More
Railway 2023 10 a6d29ce3c1af4915879f1a9de77f3360 3x2.jpg

RVNL Recruitment 2024: ಡಿಗ್ರಿ ಪಾಸಾದವರಿಗೆ ರೈಲ್ವೆ ಉದ್ಯೋಗ- ಆಸಕ್ತರು ಬೇಗ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ವಿದ್ಯಾರ್ಹತೆ: ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್​/ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್​ನಲ್ಲಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 1, 2024ಕ್ಕೆ ಗರಿಷ್ಠ…

Read More
Hruthin 01 2025 08 25t225204.886 2025 08 3200a169a35136fa6da659e8b67367d1 3x2.jpg

ನೌಕಾಪಡೆಯಲ್ಲಿ ಕೆಲಸ ಮಾಡಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್; 286 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸೇನೆ

ಹುದ್ದೆಗಳ ವಿವರ ಮತ್ತು ಅರ್ಹತೆ ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಮಂಡಳಿಯಿಂದ ಶಿಕ್ಷಣ ಪಡೆದಿರಬೇಕು. ಯಾವುದೇ ತಾಂತ್ರಿಕ ತರಬೇತಿ ಹೊಂದಿರುವವರಿಗೆ ಹೆಚ್ಚುವರಿ ಆದ್ಯತೆ ನೀಡಬಹುದು. ವಯೋಮಿತಿ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 14 ವರ್ಷ ಮತ್ತು ಗರಿಷ್ಠ ವಯಸ್ಸು 18 ವರ್ಷ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ. ನೇಮಕಾತಿ ಪ್ರಕ್ರಿಯೆ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಆಯ್ಕೆ ಮಾಡಲಾಗುತ್ತದೆ: 1. ಲಿಖಿತ ಪರೀಕ್ಷೆ (OMR…

Read More
1 2025 09 5fa4f04d14587f93793eeeb6ed31363f 3x2.jpg

3 ಸಲ ಸೋತರೂ ಛಲ ಬಿಡಲಿಲ್ಲ, ಅಪ್ಪನ ಕನಸನ್ನು ಈಡೇರಿಸಲು ವೈದ್ಯ ವೃತ್ತಿ ತೊರೆದು IAS ಅಧಿಕಾರಿಯಾದ ಯುವತಿ

ಕೆಲವರಿಗೆ ಐಎಎಸ್‌, ಐಪಿಎಸ್‌ ಹುದ್ದೆಗಳ ಮೇಲೆ ವಿಪರೀತ ವ್ಯಾಮೋಹ. ಜೀವನ ಇವರನ್ನು ಬೇರೆ ಕೆಲಸಕ್ಕೆ ಕರೆದುಕೊಂಡು ಹೋದ್ರೂ ಕೂಡ, ಕೊನೆಗೆ ಸಿಕ್ಕ ಕೆಲಸ ಬಿಟ್ಟು, ಆದ್ರೆ ನಾನು ಐಎಎಸ್‌ ಅಧಿಕಾರಿಯೇ ಆಗಬೇಕು, ಐಪಿಎಸ್‌ ಅಧಿಕಾರಿಯೇ ಆಗಬೇಕು ಅಂತಾ ಮತ್ತೆ ತಮ್ಮ ಕನಸಿನ, ವ್ಯಾಮೋಹದ ಕೆಲಸದ ಕಡೆಯೇ ವಾಲುತ್ತಾರೆ. ವೈದ್ಯ ವೃತ್ತಿ ತೊರೆದು ಐಎಎಸ್‌ ಅಧಿಕಾರಿಯಾದ ಮುದ್ರಾ ಗೈರೋಲಾ ಇದಕ್ಕೆ ಉತ್ತಮ ಸಾಕ್ಷಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಮುದ್ರಾ ಗೈರೋಲಾ. ನಾಗರಿಕ ಸೇವಕಿಯಾಗಲು ತಮ್ಮ ವೈದ್ಯಕೀಯ…

Read More
Fj 16760290623x2.jpg

ಬ್ಯಾಂಕಿಂಗ್​ ಜಾಬ್​ ಬೇಕಾ? ಹಾಗಾದ್ರೆ ಈಗಲೇ ಅಪ್ಲೈ ಮಾಡಿಬಿಡಿ

Last Updated:February 11, 2023 1:47 PM IST ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಬೆಂಗಳೂರಿನಲ್ಲಿ ನೀವು ಕೆಲಸ ಮಾಡಲು ಬಯಸುತ್ತಿದ್ದರೆ ಇದನ್ನು ಪೂರ್ತಿಯಾಗಿ ಓದಿ. ಅಪ್ಲೈ ಮಾಡಿ ಕರ್ನಾಟಕ ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ನಲ್ಲಿ (Online) ಆರಂಭವಾಗಿದೆ. ಹಿರಿಯ ಮತ್ತು ಕಿರಿಯ ಡೇಟಾ ವಿಜ್ಞಾನಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೀವೂ ಕೂಡಾ ಈ ಬಗ್ಗೆ ಆಸಕ್ತಿ (Interest) ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು.   ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ…

Read More
Anganwadi 16728274793x2.jpg

Anganwadi Recruitment 2023: ಅಂಗನವಾಡಿ ಹುದ್ದೆಗಳಿಗೆ ಅಪ್ಲೈ ಮಾಡಲು ನಾಳೆಯೇ ಕೊನೆ ದಿನ

Last Updated:April 16, 2023 3:18 PM IST ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ, 10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರಬೇಕು. ಪ್ರಾತಿನಿಧಿಕ ಚಿತ್ರ Anganwadi Recruitment 2023: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ((WCD)) ನೇಮಕಾತಿಯ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ. ಒಟ್ಟು 723 ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಅಂಗನವಾಡಿ ಟೀಚರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು.  ಏಪ್ರಿಲ್ 1, 2023 ರಿಂದ ಅರ್ಜಿ…

Read More
Railway 2024 07 bb755a5ce972f23cfc167fba74bc9dd7 3x2.jpg

Railway Jobs: ಕರ್ನಾಟಕದಲ್ಲಿದೆ ರೈಲ್ವೆ ಉದ್ಯೋಗಾವಕಾಶ- ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹುದ್ದೆಯ ಮಾಹಿತಿ: ಜನರಲ್ ಮ್ಯಾನೇಜರ್- 2 ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- 4 ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- 4 ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್- 8 ವಿದ್ಯಾರ್ಹತೆ: ಜನರಲ್ ಮ್ಯಾನೇಜರ್- ಪದವಿ ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- ಸಿಎ/ICWA, ಪದವಿ…

Read More
TOP