
Post Office: ಅದ್ಭುತ ಅಂಚೆ ಕಚೇರಿ ಯೋಜನೆ! ₹45,459 ಆದಾಯ ಪಡೆಯಿರಿ!
ನೀವು ಪ್ರತಿ ತಿಂಗಳು 4,000 ರೂಪಾಯಿಗಳನ್ನು 5 ವರ್ಷಗಳ ಕಾಲ (60 ತಿಂಗಳು) ಕಟ್ಟುತ್ತಾ ಬಂದರೆ, ನಿಮ್ಮ ಒಟ್ಟು ಹೂಡಿಕೆ 2,40,000 ರೂಪಾಯಿ ಆಗುತ್ತದೆ. ಪ್ರಸ್ತುತ 6.7% ಬಡ್ಡಿ ದರದ ಪ್ರಕಾರ, ಈ ಅವಧಿಯ ಕೊನೆಯಲ್ಲಿ, ನಿಮಗೆ ಬಡ್ಡಿಯ ರೂಪದಲ್ಲಿ ಸುಮಾರು 45,459 ರೂಪಾಯಿ ಲಾಭ ಸಿಗುತ್ತದೆ. ಅಂದರೆ, ಐದು ವರ್ಷಗಳ ನಂತರ ನಿಮ್ಮ ಕೈ ಸೇರುವ ಒಟ್ಟು ಮೊತ್ತ ಸುಮಾರು 2,85,459 ರೂಪಾಯಿ! Source link