
ಬಂಗಾರ ಕೊಳ್ಳೋರಿಗೆ ಶಾಕ್! ಮತ್ತೆ ನಾಗಾಲೋಟದಲ್ಲಿ ಚಿನ್ನದ ದರ, ಇಲ್ಲಿದೆ ಇಂದಿನ ರೇಟ್ ಪಟ್ಟಿ!
ಒಮ್ಮೊಮ್ಮೆ ಚಿನ್ನದ ಬೆಲೆ ಗಗನಕ್ಕೇರಿದ್ದರೆ ಇನ್ನು ಕೆಲವೊಮ್ಮೆ ಕೆಳಮಟ್ಟಕ್ಕೆ ಇಳಿಯುತ್ತದೆ ಹೀಗಾಗಿ ಜನ ಹುಷಾರಾಗಿ ಬೆಲೆ ಇಳಿದಾಗಲೇ ಚಿನ್ನ ಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಚಿನ್ನಕ್ಕಿದೆ ಸಾರ್ವಕಾಲಿಕ ಮಹತ್ವ ಚಿನ್ನವನ್ನು ಒಮ್ಮೆಲೆ ಕೊಂಡುಕೊಳ್ಳುವುದು ಕಷ್ಟವೆಂದೇ ಜನರು ಗೋಲ್ಡ್ ಸ್ಕೀಮ್‌ಗೆ ಸೇರಿಕೊಳ್ಳುತ್ತಿದ್ದಾರೆ. ಇಲ್ಲಿ ತಿಂಗಳಿಗೆ ಇಷ್ಟು ರೂಪಾಯಿ ಕಟ್ಟಿ 12 ತಿಂಗಳು ಮುಗಿದ ಬಳಿಕ ಒಟ್ಟು ಮೊತ್ತದಲ್ಲಿ ಚಿನ್ನವನ್ನು ಖರೀದಿ ಮಾಡಬಹುದು. ಆ ಸಮಯದಲ್ಲಿ ಚಿನ್ನದ ದರ ಏರಿಕೆಯಾಗಿದ್ದರೂ ಸ್ಕೀಮ್ ಹಣದಲ್ಲಿ ಚಿನ್ನ ಕೊಂಡುಕೊಳ್ಳಬಹುದು. ಚಿನ್ನ ಪ್ರತಿಯೊಂದು ಸಮಾರಂಭಗಳಿಗೂ ಅಗತ್ಯವಾದ್ದರಿಂದ ಖರೀದಿ…