ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಆಗಸ್ಟ್ 9, 2024 ಅರ್ಜಿ ಹಾಕಲು ಕೊನೆಯ ದಿನ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲಿಕೇಶನ್ (Application) ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.
ಸಂಸ್ಥೆ | ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು |
---|---|
ಹುದ್ದೆ | ಸೈಟ್ ಎಂಜಿನಿಯರ್, ಆಟೋಕ್ಯಾಡ್ ಆಪರೇಟರ್ |
ಒಟ್ಟು ಹುದ್ದೆ | 7 |
ವಿದ್ಯಾರ್ಹತೆ | ಡಿಪ್ಲೊಮಾ, ಪದವಿ |
ವೇತನ | ಮಾಸಿಕ ₹ 16,828- 23,340 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಆಗಸ್ಟ್ 9, 2024 |
ಸೈಟ್ ಎಂಜಿನಿಯರ್ (P-ವೇ)-1
ಸೈಟ್ ಎಂಜಿನಿಯರ್ (ವರ್ಕ್ಸ್)- 2
ಸೈಟ್ ಎಂಜಿನಿಯರ್ (ಬ್ರಿಡ್ಜ್)- 2
ಆಟೋಕ್ಯಾಡ್ ಆಪರೇಟರ್- 2
ಸೈಟ್ ಎಂಜಿನಿಯರ್ (P-ವೇ)-ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಸೈಟ್ ಎಂಜಿನಿಯರ್ (ವರ್ಕ್ಸ್)- ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಸೈಟ್ ಎಂಜಿನಿಯರ್ (ಬ್ರಿಡ್ಜ್)- ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಆಟೋಕ್ಯಾಡ್ ಆಪರೇಟರ್- ಐಟಿಐ, ಡಿಪ್ಲೊಮಾ
ಸೈಟ್ ಎಂಜಿನಿಯರ್ (P-ವೇ)- ಮಾಸಿಕ ₹ 16,828- 23,340
ಸೈಟ್ ಎಂಜಿನಿಯರ್ (ವರ್ಕ್ಸ್)- ಮಾಸಿಕ ₹ 16,828- 23,340
ಸೈಟ್ ಎಂಜಿನಿಯರ್ (ಬ್ರಿಡ್ಜ್)- ಮಾಸಿಕ ₹ 16,828- 23,340
ಆಟೋಕ್ಯಾಡ್ ಆಪರೇಟರ್- ಮಾಸಿಕ ₹ 14,216- 14,747
ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 9, 2024ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು.
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
PWD ಅಭ್ಯರ್ಥಿಗಳು- 10 ವರ್ಷ
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/07/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 9, 2024
ಸಂದರ್ಶನ ನಡೆಯುವ ದಿನ: ಆಗಸ್ಟ್ 8 & 9, 2024
July 20, 2024 1:36 PM IST