ಎಷ್ಟಿದೆ ಮಹಾನಗರಗಳ ತೈಲ ದರ? ನಿಮ್ಮ ಜಿಲ್ಲೆಗಳ ಪೆಟ್ರೋಲ್, ಡೀಸೆಲ್ ಪಿನ್ ಟು ಪಿನ್ ಮಾಹಿತಿ ಹೀಗಿದೆ!

Petrol rate today 2024 03 33b1f2cfdcb8b5dd057d95ee3a203725 3x2.jpg


ಹೌದು ಪ್ರಕೃತಿ ಮಾತೆ ಮನುಷ್ಯರ ಅಗತ್ಯಕ್ಕೆ ತಕ್ಕಂತೆ ಪ್ರತಿಯೊಂದು ಸಂಪನ್ಮೂಲಗಳನ್ನು ನಿರ್ಮಿಸಿದ್ದಾರೆ ಆದರೆ ನಾವು ನಮ್ಮ ಅತಿಯಾಸೆ, ದುರಾಸೆಗಳಿಂದ ಇವುಗಳನ್ನು ಮಿತಿಗಿಂತ ಹೆಚ್ಚು ಬಳಸಿ ವ್ಯರ್ಥಗೊಳಿಸುತ್ತಿದ್ದೇವೆ ಇದುವೇ ಅವುಗಳ ಕೊರತೆಗೂ ಕಾರಣವಾಗಿದೆ.

ಇದಕ್ಕೆ ತಕ್ಕ ಉದಾಹರಣೆ ಎಂದರೆ ಪೆಟ್ರೋಲ್, ಡೀಸೆಲ್‌ಗಳಂತಹ ಇಂಧನಗಳಾಗಿದ್ದು ನಾವೆಲ್ಲರೂ ಅವುಗಳನ್ನು ಮಿತಿಮೀರಿ ಬಳಸುತ್ತಿದ್ದೇವೆ, ವ್ಯರ್ಥವಾಗಿ ಪೋಲು ಮಾಡುತ್ತಿದ್ದೇವೆ ಇದರಿಂದ ಅವುಗಳ ಕೊರತೆ ಎದುರಾಗಿದೆ.

ಇನ್ನಾದರೂ ಎಚ್ಚೆತ್ತುಕೊಂಡು ಅವುಗಳ ಬಳಕೆಯನ್ನು ಸೀಮಿತಗೊಳಿಸಬೇಕಿದೆ ಹಾಗೂ ಈ ಇಂಧನಗಳಿಗೆ ಈ ಇಂಧನಗಳೇ ಸಾಟಿಯಾಗಿದ್ದು ಬೇರಾವುದೇ ಪರ್ಯಾಯಗಳಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆಯಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ವಾಹನ ಸವಾರರಿಗೆ ಸಾಕಷ್ಟು ನೆರವಾಗುತ್ತಿದೆ.

ಮಹಾನಗರಗಳ ತೈಲ ಬೆಲೆ ಏನು?

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.90, ರೂ. 103.50, ರೂ. 105.41 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.48, ರೂ. 90.03, ರೂ. 92.02 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.

ಕರ್ನಾಟಕದ ಜಿಲ್ಲೆಗಳ ಇಂದಿನ ಪೆಟ್ರೋಲ್ ದರ

ಬಾಗಲಕೋಟೆ – ರೂ. 103.62 (30 ಪೈಸೆ ಏರಿಕೆ)

ಬೆಂಗಳೂರು – ರೂ. 102.92 (00)

ಬೆಂಗಳೂರು ಗ್ರಾಮಾಂತರ – ರೂ. 102.99 (44 ಪೈಸೆ ಏರಿಕೆ)

ಬೆಳಗಾವಿ – ರೂ. 102.73 (1 ರೂ ಇಳಿಕೆ)

ಬಳ್ಳಾರಿ – ರೂ. 104.05 (4 ಪೈಸೆ ಇಳಿಕೆ)

ಬೀದರ್ – ರೂ. 103.28 (56 ಪೈಸೆ ಇಳಿಕೆ)

ವಿಜಯಪುರ – ರೂ. 102.75 (61 ಪೈಸೆ ಇಳಿಕೆ)

ಚಾಮರಾಜನಗರ – ರೂ. 103.09 (18 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ – ರೂ. 103.38 (2 ಪೈಸೆ ಇಳಿಕೆ)

ಚಿಕ್ಕಮಗಳೂರು – ರೂ. 103.71 (39 ಪೈಸೆ ಇಳಿಕೆ)

ಚಿತ್ರದುರ್ಗ – ರೂ. 103.99 (14 ಪೈಸೆ ಇಳಿಕೆ)

ದಕ್ಷಿಣ ಕನ್ನಡ – ರೂ. 102.09 (00)

ದಾವಣಗೆರೆ – ರೂ. 104.09 (5 ಪೈಸೆ ಇಳಿಕೆ)

ಧಾರವಾಡ – ರೂ. 102.98 (31 ಪೈಸೆ ಏರಿಕೆ)

ಗದಗ – ರೂ. 103.24 (29 ಪೈಸೆ ಇಳಿಕೆ)

ಕಲಬುರಗಿ – ರೂ. 102.68 (43 ಪೈಸೆ ಇಳಿಕೆ)

ಹಾಸನ – ರೂ. 102.87 (19 ಪೈಸೆ ಇಳಿಕೆ)

ಹಾವೇರಿ – ರೂ. 103.95 (87 ಪೈಸೆ ಏರಿಕೆ)

ಕೊಡಗು – ರೂ. 104.15 (2 ಪೈಸೆ ಏರಿಕೆ)

ಕೋಲಾರ – ರೂ. 102.60 (53 ಪೈಸೆ ಇಳಿಕೆ)

ಕೊಪ್ಪಳ – ರೂ. 104.09 (36 ಪೈಸೆ ಏರಿಕೆ)

ಮಂಡ್ಯ – ರೂ. 102.86 (17 ಪೈಸೆ ಏರಿಕೆ)

ಮೈಸೂರು – ರೂ. 102.46 (14 ಪೈಸೆ ಇಳಿಕೆ)

ರಾಯಚೂರು – ರೂ. 104.09 (00)

ರಾಮನಗರ – ರೂ. 103.40 (36 ಪೈಸೆ ಏರಿಕೆ)

ಶಿವಮೊಗ್ಗ – ರೂ. 104.11 (1 ಪೈಸೆ ಏರಿಕೆ)

ತುಮಕೂರು – ರೂ. 103.31 (68 ಪೈಸೆ ಇಳಿಕೆ)

ಉಡುಪಿ – ರೂ. 102.81 (5 ಪೈಸೆ ಇಳಿಕೆ)

ಉತ್ತರ ಕನ್ನಡ – ರೂ. 104.08 (1.09 ಪೈಸೆ ಏರಿಕೆ)

ವಿಜಯನಗರ – ರೂ. 104.14 (5 ಪೈಸೆ ಏರಿಕೆ)

ಯಾದಗಿರಿ – ರೂ. 103.31 (27 ಪೈಸೆ ಇಳಿಕೆ)

ಜಿಲ್ಲೆಗಳ ಡೀಸೆಲ್ ದರವೇನು?

ಬಾಗಲಕೋಟೆ – ರೂ. 91.67

ಬೆಂಗಳೂರು – ರೂ. 90.99

ಬೆಂಗಳೂರು ಗ್ರಾಮಾಂತರ – ರೂ. 91.05

ಬೆಳಗಾವಿ – ರೂ. 90.85

ಬಳ್ಳಾರಿ – ರೂ. 92.19

ಬೀದರ್ – ರೂ. 91.35

ವಿಜಯಪುರ – ರೂ. 90.86

ಚಾಮರಾಜನಗರ – ರೂ. 91.15

ಚಿಕ್ಕಬಳ್ಳಾಪುರ – ರೂ. 91.42

ಚಿಕ್ಕಮಗಳೂರು – ರೂ. 91.58

ಚಿತ್ರದುರ್ಗ – ರೂ. 91.80

ದಕ್ಷಿಣ ಕನ್ನಡ – ರೂ. 90.18

ದಾವಣಗೆರೆ – ರೂ. 92.21

ಧಾರವಾಡ – ರೂ. 91.07

ಗದಗ – ರೂ. 91.31

ಕಲಬುರಗಿ – ರೂ. 90.80

ಹಾಸನ – ರೂ. 90.75

ಹಾವೇರಿ – ರೂ. 91.98

ಕೊಡಗು – ರೂ. 92.17

ಕೋಲಾರ – ರೂ. 90.70

ಕೊಪ್ಪಳ – ರೂ. 92.23

ಮಂಡ್ಯ – ರೂ. 90.94

ಮೈಸೂರು – ರೂ. 90.57

ರಾಯಚೂರು – ರೂ. 92.18

ರಾಮನಗರ – ರೂ. 91.45

ಶಿವಮೊಗ್ಗ – 92.23

ತುಮಕೂರು – ರೂ. 91.17

ಉಡುಪಿ – ರೂ. 90.85

ಉತ್ತರ ಕನ್ನಡ – ರೂ. 92.22

ವಿಜಯನಗರ – ರೂ. 92.26

ಯಾದಗಿರಿ – ರೂ. 91.38



Source link

Leave a Reply

Your email address will not be published. Required fields are marked *

TOP