ಶಾಲೆಯಲ್ಲಿ ಫೇಲ್​, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್​​; ಝೀರೋನಿಂದ ಹೀರೋ ಆದ 5 ಅಧಿಕಾರಿಗಳು ಇವರೇ ನೋಡಿ!

8 2025 04 52b724c1d26a3707ab9d6e05096b21de 3x2.jpg



ಪ್ರತಿಯೊಬ್ಬ ಮಗುವಿನ ಶಿಕ್ಷಣ ಶುರುವಾಗುವುದೇ ಶಾಲೆಯಿಂದ ಅಂತಾರೆ. ಆದರೆ ಶಾಲೆಯಲ್ಲಿ ಫೇಲ್​ ಆದವರು ಸಾಧನೆ ಮಾಡುವುದಿಲ್ವಾ ಎಂದು ಕೇಳಿದರೆ ಅದು ತಪ್ಪು. ಶಾಲೆಯಲ್ಲಿ ಫೇಲ್​​​ ಆದರೂ ಕೂಡ ಯುಪಿಎಸ್​​ಸಿಯಲ್ಲಿ ಪಾಸ್​​ ಆಗಿ ಉನ್ನತ ಸಾಧನೆ ಮಾಡಿರುವ 5 ಅಧಿಕಾರಿಗಳು ಇವರೇ ನೋಡಿ. ಇವರ ಈ ಸಾಧನೆ ಯುವಪೀಳಿಗೆಗೆ ಆದರ್ಶವಾಗಿದೆ.



Source link

Leave a Reply

Your email address will not be published. Required fields are marked *

TOP