ಭಾರತದಲ್ಲಿ ರೂಪಾಯಿ ನಾಣ್ಯಗಳು ಯಾವಾಗ ಶುರುವಾಯ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

Hruthin 2025 09 08t171139.536 2025 09 da06a0a0a67b98ad073f1af837d9b0ed.jpg


ಪೈ, ಪೈಸಾ ಮತ್ತು ಆನಾ: 16ನೇ ಶತಮಾನದಿಂದ ಬ್ರಿಟಿಷರ ಕಾಲದವರೆಗೆ, ನಂತರ ಸ್ವಾತಂತ್ರ್ಯದ ನಂತರವೂ 1957ರವರೆಗೆ ಪೈ–ಪೈಸಾ–ಆನಾ ಪದ್ಧತಿ ಪ್ರಚಲಿತವಾಗಿತ್ತು. ಅಂದ್ರೆ 1 ಪೈ = 1/192 ರೂಪಾಯಿ, 1 ಪೈಸಾ = 3 ಪೈ, 1 ಆನಾ = 4 ಪೈಸಾ = 12 ಪೈ | ಇದರೊಂದಿಗೆ ಒಂದು ರೂಪಾಯಿಯನ್ನು ಹೀಗೆ ವಿಭಜಿಸಲಾಗುತ್ತಿತ್ತು: 1 ರೂಪಾಯಿ = 16 ಆನಾ, 1 ರೂಪಾಯಿ = 64 ಪೈಸಾ, 1 ರೂಪಾಯಿ = 192 ಪೈ. ಜೊತೆಗೆ ಆ ಕಾಲದ ನಾಣ್ಯಗಳಿಗೆ ಜನರು ಪ್ರೀತಿ ತುಂಬಿದ ಹೆಸರುಗಳನ್ನೇ ಇಟ್ಟುಕೊಂಡಿದ್ದರು: ಅಠಣ್ಣಿ (ಅರ್ಧ ರೂಪಾಯಿ) = 8 ಆನಾ, ಚವಣ್ಣಿ (ಕಾಲು ರೂಪಾಯಿ) = 4 ಆನಾ, ದೋ ಆನಾ = 2 ಆನಾ. ಅದ್ರಂತೆ, ಇವು ಜನಜೀವನದ ಮಾತುಗಳಲ್ಲಿ ಆಳವಾಗಿ ಬೆರೆತುಹೋಗಿದ್ದವು. ಪೈ, ಪೈಸಾ ಮತ್ತು ಆನಾ: 16ನೇ ಶತಮಾನದಿಂದ ಬ್ರಿಟಿಷರ ಕಾಲದವರೆಗೆ, ನಂತರ ಸ್ವಾತಂತ್ರ್ಯದ ನಂತರವೂ 1957ರವರೆಗೆ ಪೈ–ಪೈಸಾ–ಆನಾ ಪದ್ಧತಿ ಪ್ರಚಲಿತವಾಗಿತ್ತು. ಅಂದ್ರೆ 1 ಪೈ = 1/192 ರೂಪಾಯಿ, 1 ಪೈಸಾ = 3 ಪೈ, 1 ಆನಾ = 4 ಪೈಸಾ = 12 ಪೈ | ಇದರೊಂದಿಗೆ ಒಂದು ರೂಪಾಯಿಯನ್ನು ಹೀಗೆ ವಿಭಜಿಸಲಾಗುತ್ತಿತ್ತು: 1 ರೂಪಾಯಿ = 16 ಆನಾ, 1 ರೂಪಾಯಿ = 64 ಪೈಸಾ, 1 ರೂಪಾಯಿ = 192 ಪೈ. ಜೊತೆಗೆ ಆ ಕಾಲದ ನಾಣ್ಯಗಳಿಗೆ ಜನರು ಪ್ರೀತಿ ತುಂಬಿದ ಹೆಸರುಗಳನ್ನೇ ಇಟ್ಟುಕೊಂಡಿದ್ದರು: ಅಠಣ್ಣಿ (ಅರ್ಧ ರೂಪಾಯಿ) = 8 ಆನಾ, ಚವಣ್ಣಿ (ಕಾಲು ರೂಪಾಯಿ) = 4 ಆನಾ, ದೋ ಆನಾ = 2 ಆನಾ. ಅದ್ರಂತೆ, ಇವು ಜನಜೀವನದ ಮಾತುಗಳಲ್ಲಿ ಆಳವಾಗಿ ಬೆರೆತುಹೋಗಿದ್ದವು.

ಪೈ, ಪೈಸಾ ಮತ್ತು ಆನಾ: 16ನೇ ಶತಮಾನದಿಂದ ಬ್ರಿಟಿಷರ ಕಾಲದವರೆಗೆ, ನಂತರ ಸ್ವಾತಂತ್ರ್ಯದ ನಂತರವೂ 1957ರವರೆಗೆ ಪೈ–ಪೈಸಾ–ಆನಾ ಪದ್ಧತಿ ಪ್ರಚಲಿತವಾಗಿತ್ತು. ಅಂದ್ರೆ 1 ಪೈ = 1/192 ರೂಪಾಯಿ, 1 ಪೈಸಾ = 3 ಪೈ, 1 ಆನಾ = 4 ಪೈಸಾ = 12 ಪೈ | ಇದರೊಂದಿಗೆ ಒಂದು ರೂಪಾಯಿಯನ್ನು ಹೀಗೆ ವಿಭಜಿಸಲಾಗುತ್ತಿತ್ತು: 1 ರೂಪಾಯಿ = 16 ಆನಾ, 1 ರೂಪಾಯಿ = 64 ಪೈಸಾ, 1 ರೂಪಾಯಿ = 192 ಪೈ. ಜೊತೆಗೆ ಆ ಕಾಲದ ನಾಣ್ಯಗಳಿಗೆ ಜನರು ಪ್ರೀತಿ ತುಂಬಿದ ಹೆಸರುಗಳನ್ನೇ ಇಟ್ಟುಕೊಂಡಿದ್ದರು: ಅಠಣ್ಣಿ (ಅರ್ಧ ರೂಪಾಯಿ) = 8 ಆನಾ, ಚವಣ್ಣಿ (ಕಾಲು ರೂಪಾಯಿ) = 4 ಆನಾ, ದೋ ಆನಾ = 2 ಆನಾ. ಅದ್ರಂತೆ, ಇವು ಜನಜೀವನದ ಮಾತುಗಳಲ್ಲಿ ಆಳವಾಗಿ ಬೆರೆತುಹೋಗಿದ್ದವು. “ಸೋಲಹ ಆನಾ ಸಚ್” ಎಂದರೆ ಸಂಪೂರ್ಣ ಸತ್ಯ ಎಂದು ಇಂದಿಗೂ ಬಳಸಲಾಗುತ್ತದೆ.



Source link

Leave a Reply

Your email address will not be published. Required fields are marked *

TOP