ಬ್ಯಾಂಕಿಂಗ್​ ಜಾಬ್​ ಬೇಕಾ? ಹಾಗಾದ್ರೆ ಈಗಲೇ ಅಪ್ಲೈ ಮಾಡಿಬಿಡಿ

Fj 16760290623x2.jpg


Last Updated:

ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಬೆಂಗಳೂರಿನಲ್ಲಿ ನೀವು ಕೆಲಸ ಮಾಡಲು ಬಯಸುತ್ತಿದ್ದರೆ ಇದನ್ನು ಪೂರ್ತಿಯಾಗಿ ಓದಿ.

ಅಪ್ಲೈ ಮಾಡಿಅಪ್ಲೈ ಮಾಡಿ
ಅಪ್ಲೈ ಮಾಡಿ

ಕರ್ನಾಟಕ ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ನಲ್ಲಿ (Online) ಆರಂಭವಾಗಿದೆ. ಹಿರಿಯ ಮತ್ತು ಕಿರಿಯ ಡೇಟಾ ವಿಜ್ಞಾನಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೀವೂ ಕೂಡಾ ಈ ಬಗ್ಗೆ ಆಸಕ್ತಿ (Interest) ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು.   ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.  

ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.  

 ಹುದ್ದೆ ಡೇಟಾ ಸೈಂಟಿಸ್ಟ್​​
ಸಂಸ್ಥೆ  ಕರ್ನಾಟಕ ಬ್ಯಾಂಕ್​
ಉದ್ಯೋಗ ಸ್ಥಳ  ಬೆಂಗಳೂರು
ಅಧಿಕೃತ ಜಾಲತಾಣ  ಇಲ್ಲಿ ಕ್ಲಿಕ್ ಮಾಡಿ
 ಸಂಬಳ  ನಿಗದಿಪಡಿಸಿಲ್ಲ
ಅನುಭವ  ಕಾರ್ಯಾನುಭವ ಇದ್ದರೆ ಉತ್ತಮ
 ಅರ್ಜಿ ಸಲ್ಲಿಸಲು ಕೊನೆ ದಿನಾಂಕ  15/02/2023

ಇದನ್ನೂ ಓದಿ: World Brightest Student: “ವರ್ಲ್ಡ್‌ ಬ್ರೈಟೆಸ್ಟ್” ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು.  B.Sc, B.Tech/BE, MA, ME/M.Tech, MBA/PGDM, MCA ಇವುಗಳಲ್ಲಿ ಯಾವುದಾದರೂ ಒಂದು ಕೋರ್ಸ್​ ಮಾಡಿರಲೇ ಬೇಕು. ಹೆಚ್ಚಿನ ಮಾಹಿತಿಯು ಕರ್ಣಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಪರಿಶೀಲಿಸಬಹುದು. ಕರ್ಣಾಟಕ ಬ್ಯಾಂಕ್ ಬೆಂಗಳೂರಿನಲ್ಲಿ ವಿವಿಧ ಹಿರಿಯ ಮತ್ತು ಜೂನಿಯರ್ ಡೇಟಾ ಸೈಂಟಿಸ್ಟ್ ನೇಮಕಾತಿಗೆ ಈಗಾಗಲೇ ಹಲವಾರು ಜನರು ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ನೀವು ಅಪ್ಲೈ ಮಾಡಬೇಕು. ಈ ಕೂಡಲೇ ಅಪ್ಪೈ ಮಾಡಿ ಇದೇ ತಿಂಗಳಲ್ಲಿ ನೇಮಕಾತಿ ಮುಗಿದು ಬಿಡುತ್ತದೆ.

ಹುದ್ದೆ: ಡೇಟಾ ಸೈಂಟಿಸ್ಟ್​​

ಸಂಸ್ಥೆ: ಕರ್ನಾಟಕ ಬ್ಯಾಂಕ್​

ಉದ್ಯೋಗ ಸ್ಥಳ:  ಬೆಂಗಳೂರು

ಅಪ್ಲೈ ಮಾಡೋದು ಹೇಗೆ?

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್​ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನೀವು ಆದಷ್ಟು ಬೇಗ ಅಪ್ಲೈ

ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/02/2023. ಕೊನೆ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಈ ಮೇಲೆ ನೀಡಿರುವ ಶೈಕ್ಷಣಿಕ ಅರ್ಹತೆ ಹೊಂದಿರುವುದು ಕಡ್ಡಾಯವಾಗಿದೆ.



Source link

Leave a Reply

Your email address will not be published. Required fields are marked *

TOP