Last Updated:
Today Horoscope: ಚಿರಾಗ್ ದಾರುವಾಲಾ (Chirag Daruwala), 18 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ಭಾರತೀಯ ಜ್ಯೋತಿಷಿಯಾಗಿದ್ದು (Indian Astrology), ವೃತ್ತಿ, ಆರೋಗ್ಯ, ಹಣಕಾಸು (Finance), ವ್ಯಾಪಾರ ಮತ್ತು ಹೆಚ್ಚಿನ ವಿಚಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೇ, ನಮಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ. ನಿಖರವಾದ ಭವಿಷ್ಯಕ್ಕಾಗಿ ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋ, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು (Palmistry) ತಿಳಿದುಕೊಂಡಿದ್ದು, ಚಿರಾಗ್ ಜ್ಯೋತಿಷ್ಯ ಮತ್ತು ಜೀವನದಲ್ಲಿ ಸಮಯದ ಮಹತ್ವವನ್ನು ತಿಳಿಸುತ್ತಾರೆ. ಇಲ್ಲಿದೆ ನೋಡಿ ಅವರು ತಿಳಿಸಿದ ದಿನ ಭವಿಷ್ಯ.