ಆಕ್ಸಿಸ್ ಬ್ಯಾಂಕ್ ಬೀದರ್​ನಲ್ಲಿ ಕೆಲಸ ಖಾಲಿ ಇದೆ; ಆಸಕ್ತರು ಅಪ್ಲೈ ಮಾಡಿ 4 ಲಕ್ಷ ಸಂಬಳ!

Jd 16758574793x2.jpg


Last Updated:

ನೀಡಿರುವ ಮಾಹಿತಿ ಅನುಸಾರ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ನೀವು ಬೀದರ್​​ನಲ್ಲಿ ಶಾಖೆಯ ಬ್ಯಾಂಕಿಂಗ್ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಕೂಡಲೇ ಈ ಮಾಹಿತಿ ಅನ್ವಯ ಅಪ್ಲೈ ಮಾಡಿಬಿಡಿ.

ಅಪ್ಲೈ ಮಾಡಿಅಪ್ಲೈ ಮಾಡಿ
ಅಪ್ಲೈ ಮಾಡಿ

ಆಕ್ಸಿಸ್ ಬ್ಯಾಂಕ್‌ನಲ್ಲಿ  (Axis Bank) ಪ್ರಸ್ತುತ ಬ್ರಾಂಚ್ ಆಪರೇಷನ್  ಆಫೀಸರ್ ಹುದ್ದೆಗೆ  (Post) ನೇಮಕಾತಿ ಆರಂಭವಾಗಿದೆ. ನೀವು ಆಸಕ್ತರಾಗಿದ್ದರೆ ಖಂಡಿತ ಈ ಹುದ್ದೆಗೆ ಅಪ್ಲೈ ಮಾಡಬಹುದು. ಬೀದರ್​ ಪ್ರದೇಶದಲ್ಲಿ ಬ್ರಾಂಚ್ ಆಪರೇಷನ್ ಆಫೀಸರ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ  ಬ್ರಾಂಚ್ ಆಪರೇಷನ್ ಆಫೀಸರ್
ಸಂಸ್ಥೆ  ಆಕ್ಸಿಸ್ ಬ್ಯಾಂಕ್
ಉದ್ಯೋಗ ಸ್ಥಳ  ಬೀದರ್​
ಅಧಿಕೃತ ಜಾಲತಾಣ  ಇಲ್ಲಿ ಕ್ಲಿಕ್ ಮಾಡಿ
 ಸಂಬಳ  ವರ್ಷಕ್ಕೆ 4 ಲಕ್ಷ
ಅನುಭವ  ಒಂದು ವರ್ಷದ ಕಾರ್ಯಾನುಭವ

ಶೈಕ್ಷಣಿಕ ಅರ್ಹತೆಗಳು: ಪದವೀಧರಾಗಿರಬೇಕು

ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

ತಿಳಿದಿರಬೇಕಾದ ಭಾಷೆ: ಕನ್ನಡ ಹಿಂದಿ, ಇಂಗ್ಲಿಷ್

ಗ್ರಾಹಕರೊಡನೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕಾಗುತ್ತದೆ

ಹುದ್ದೆ: ಬ್ರಾಂಚ್ ಆಪರೇಷನ್ ಆಫೀಸರ್

ಸಂಸ್ಥೆ:  ಆಕ್ಸಿಸ್ ಬ್ಯಾಂಕ್

ಉದ್ಯೋಗ ಸ್ಥಳ:  ಬೀದರ್​

ಅಪ್ಲೈ ಮಾಡೋದು ಹೇಗೆ?

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್​ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನೀವು ಆದಷ್ಟು ಬೇಗ ಅಪ್ಲೈ

ನಿಮ್ಮ ಹತ್ತಿರದ ಸ್ಥಳದಲ್ಲಿಉದ್ಯೋಗ ಬಯಸುತ್ತಿದ್ದರೆ ಖಂಡಿತ ಇದೊಂದು ಉತ್ತಮ ಅವಕಾಶವಾಗಿದೆ. ಉತ್ತಮ ಸಂಬಳ ಕೂಡಾ ನಿಮಗೆ ದೊರೆಯುವುದರಲ್ಲಿ ಅನುಮಾನ ಬೇಡ.



Source link

Leave a Reply

Your email address will not be published. Required fields are marked *

TOP